ಬೆಂಗಳೂರಿನ ಸಿದ್ದಾಪುರದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಸ್ಪಂದನ ಸಿರಿ ವೇದಿಕೆಯಿಂದ
04/09/2023
ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯಿಂದ ಬೆಂಗಳೂರಿನ ಸಿದ್ದಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗೆ ಸ್ಪರ್ಧೆಯನ್ನು ಏರ್ಪಡಿಸಿ ಮಕ್ಕಳಿಗೆ ಪ್ರಮಾಣ ಪತ್ರವನ್ನು ಸ್ಮರಣೆಕೆಯನ್ನು ನೀಡಲಾಯಿತು

ಸ್ಪಂದನ ಸಿರಿ ವೇದಿಕೆಯಿಂದ ಸಿಂಧನೂರಿನ ಪ್ರೌಢಶಾಲೆಯಲ್ಲಿ ಅರಿವು ಕಾರ್ಯಕ್ರಮ
10/07/2023
ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯಿಂದ ಸಿಂಧನೂರಿನ ಪ್ರೌಢಶಾಲೆಯಲ್ಲಿ ಅರಿವು ಕಾರ್ಯಕ್ರಮದಲ್ಲಿ ಸಂಧನ ಸಿರಿ ರಾಯಚೂರು ಘಟಕವನ್ನು ಉದ್ಘಾಟನೆ ಮಾಡಲಾಯಿತು. ಜಿಲ್ಲಾಧ್ಯಕ್ಷರಾಗಿ ಶ್ರೀ ವೀರೇಶ ರವರ ಅಧಿಕಾರ ಸ್ವೀಕಾರ ಮಾಡಿದರು

ರಾಜ್ಯಮಟ್ಟದ ಅಖಿಲ ಕರ್ನಾಟಕ ಸ್ಪಂದನ ಸಿರಿ ಪ್ರಥಮ ಸಾಹಿತ್ಯ ಮತ್ತು ಸಂಸ್ಕೃತಿ ಸಮ್ಮೇಳನದ ಉದ್ಘಾಟನೆ
24/06/2023
ಈ ಸಮ್ಮೇಳನದ ಉದ್ಘಾಟನೆಯನ್ನು ಮಾನ್ಯ ಜಿಲ್ಲಾ ನ್ಯಾಯಾಧೀಶರಾದ ಶ್ರೀ ರವಿಕಾಂತ್ ರವರು ನೆರವೇರಿಸಿ ಮಹಿಳಾ ಶೋಷಣೆಯ ವಿಭಿನ್ನ ಮುಖಗಳೊಂದಿಗೆ ಪರಿಹಾರವನ್ನು ಕಾರಣಗಳನ್ನು ಸೂಚಿಸಿದರು
ಅಖಿಲ ಕರ್ನಾಟಕ ಸ್ಪಂದನ ಸಿರಿ ಪ್ರಥಮ ಸಾಹಿತ್ಯ ಮತ್ತು ಸಂಸ್ಕೃತಿ ಸಮ್ಮೇಳನ
24/06/2023
ದಿ-೨೫-୭-೨೦೨೩ರಂದು ನಡೆದ ಸಮ್ಮೇಳನದಲ್ಲಿ ಮಹಿಳೆಯರ ಶೋಷಣೆ ಯಲ್ಲಿ ಪುರುಷರ ಹಾಗೂ ಸ್ತ್ರೀ ಯರ ಪಾತ್ರ ಕುರಿತು ವಿಚಾರ ಗೋಷ್ಠಿ ಮತ್ತು ಸಂವಾದ ಕಾರ್ಯಕ್ರಮ ದಲ್ಲಿ ಸುಮಾರು ಎರಡು ನೂರಕ್ಕೂ ಹೆಚ್ಚು ಸಂಖ್ಯೆಯ ಲ್ಲಿ ಪಾಲ್ಗೊಂಡಿದ್ದರು.
ಸ್ಪಂದನ ಸಿರಿ ಶಿವಮೊಗ್ಗ ಘಟಕದಿಂದ ಆಶ್ರಮದಲ್ಲಿ ಬಸವ ಜಯಂತಿಯ ಆಚರಣೆಯನ್ನು ಮಾಡಲಾಯಿತು ಆಚರಣೆ
13/05/2023
ಶಿವಮೊಗ್ಗ ಘಟಕದಿಂದ ಆಶ್ರಮದ ವಾಸಿಗಳೊಂದಿಗೆ ಅರ್ಥಪೂರ್ಣವಾಗಿ ಪ್ರೇಮ್ ಗೌಡ ರವರು ಆಚರಿಸಿದರು
ಸ್ಪಂದನ ಸಿರಿ ಶಿವಮೊಗ್ಗ ಘಟಕದಿಂದ ಆಶ್ರಮದಲ್ಲಿ ಬಸವ ಜಯಂತಿಯ ಆಚರಣೆಯನ್ನು ಮಾಡಲಾಯಿತು ಆಚರಣೆ
13/05/2023
ಶಿವಮೊಗ್ಗ ಘಟಕದಿಂದ ಆಶ್ರಮದ ವಾಸಿಗಳೊಂದಿಗೆ ಅರ್ಥಪೂರ್ಣವಾಗಿ ಪ್ರೇಮ್ ಗೌಡ ರವರು ಆಚರಿಸಿದರು
ಮಹಾರಾಷ್ಟ್ರ ಘಟಕದ ರಾಜ್ಯಾಧ್ಯಕ್ಷರಾಗಿ ಪ್ರಮಾಣ ಪತ್ರ ಸ್ವೀಕಾರ
25/12/2022
ಸ್ಪಂದನ ಸಿರಿ ವೇದಿಕೆ ಮಹಾರಾಷ್ಟ್ರ ರಾಜ್ಯಾಧ್ಯಕ್ಷರಾಗಿ ಪ್ರೊ.ಶ್ರೀ ಶಿವಾನಂದ ತಡವಳ ರವರು ಸಿದ್ಧರಾಮೇಶ್ವರ ಸನ್ನಿಧಿಯಲ್ಲಿ ಸೇವಾಧೀಕ್ಷೆಯನ್ನು ಸ್ವೀಕರಿಸಿದರು.
ಆರೋಗ್ಯ ಮತ್ತು ಪರಿಸರ ಕುರಿತು ಸಂವಾದ ಕಾರ್ಯಕ್ರಮ ಮಹಾರಾಷ್ಟ್ರ ದ ಸೊಲ್ಲಾಪುರ ಸಿದ್ಧರಾಮ ಹಿರಿಯ ಪ್ರಾಥಮಿಕ ಶಾಲೆ
24/12/2022
ಆರೋಗ್ಯ ಮತ್ತು ಪರಿಸರ ಕುರಿತು ಸಂವಾದ ಕಾರ್ಯಕ್ರಮ ಮಹಾರಾಷ್ಟ್ರ ದ ಸೊಲ್ಲಾಪುರ ಸಿದ್ಧರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳೊಂದಿಗೆ ಸಂವಾದದಲ್ಲಿ ಪಾಲ್ಗೊಂಡು ಅಭಿನಂದನ ಪತ್ರವನ್ನು ನೀಡಿ ಪ್ರೋತ್ಸಾಹಿಸಲಾಯಿತು.
ಕೊರೋನ ವಾರಿಯರ್ಸಗೆ ಬೆಂಗಳೂರಿನ ಹೆಬ್ಬಾಳದಲ್ಲಿ ಅಭಿನಂದನೆಗಳು ಸನ್ಮಾನ
03/12/2022
ಕೊರೋನಾ ಸಮಯದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಆರಕ್ಷಕ ಇಲಾಖಾ ಸಿಬ್ಬಂದಿಗಳಿಗೆ ಅಧಿಕಾರಿಗಳಿಗೆ ಮತ್ತು ನಗರ ಸಭಾ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸಿದವರನ್ನು ಅಭಿನಂದಸಲಾಯಿತು.
ಮುಂಸ್ಸಂಜೆಗಳ ಮಾಸಿಕ ಗೋಷ್ಠ್ಠಿ
14/11/2022
ಹಲವಾರು ಅನಿವಾರ್ಯ ಕಾರಣಗಳಿಂದ ಆಶ್ರಮಗಳಲ್ಲಿ ನೆಲೆಯನ್ನು ಕಂಡುಕೊಂಡಿರುವ ಆಶ್ರಮವಾಸಿಗಳ ಆನಂದಕ್ಕಾಗಿಯೇ ವಿನೂತನವಾಗಿ ಆರಂಭವಾಗಿರುವ "ರಾಜ್ಯ ಸ್ಪಂದನ ಸಿರಿ ಆಶ್ರಮವಾಸಿಗಳ ಪರಿಷತ್ತಿನ, ಎರಡನೇ "ಮುಸ್ಸಂಜೆಗಳ ಮಾಸಿಕ ಗೋಷ್ಠಿ"ಯನ್ನು ಮೈಸೂರಿನ ಜೆ.ಪಿ. ನಗರದಲ್ಲಿರುವ ಉಸಿರು ಪೌಂಡೇಷನ್ನಿನಲ್ಲಿ ಯಶಸ್ವಿಯಾಗಿ ನೆರವೇರಿತು. ಖ್ಯಾತ ಮುಕ್ತಕ ಕವಯಿತ್ರಿ, ಸ್ಪಂದನ ಸಿರಿ ಸದಸ್ಯರು,ಸಮಾಜ ಸೇವಕಿಯಾದ ಕೆ.ಟಿ ಶ್ರೀಮತಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಜ್ಯ ಮುಕ್ತಕ ಪರಿಷತ್ತಿನ ಅಧ್ಯಕ್ಷರಾದ ಮುತ್ತುಸ್ವಾಮಿಗಳು, ಹಾಸನ ತಾ. ಹಾಗೂ ಹಾಸನಾಂಬ ಮಹಿಳಾ ಸಂಘದ ಅಧ್ಯಕ್ಷೆ ಪದ್ಮಾವತಿ ವೆಂಕಟೇಶ್, ಮೈಸೂರು ಜಿಲ್ಲಾಧ್ಯಕ್ಷೆ ಶ್ರೀಮತಿ ಮಂಜುಳ ಬಾಯಿ ಮತ್ತು ಮುನಿಷ್ ಕುಮಾರ್ ರವರು ಪಾಲ್ಗೊಂಡಿದ್ದರು.
ಚೈತನ್ಯಪೂರ್ಣ ಜೀವನಕ್ಕಾಗಿ ಸಂಕಷ್ಟದ ಹೊಂಡದಲ್ಲಿ ಸುಪ್ತವಾಗಿ ಅಡಗಿ, ಸೊರಗಿರುವ ಪ್ರತಿಭೆಗಳನ್ನು ಹೊರಹೊಮ್ಮಿಸಲು ಪೂರಕ ವಾತಾವರಣ ಕಲ್ಪಿಸಿ, ಅವರಲ್ಲಿನ ಅಸಹಾಯಕತೆ, ಖಿನ್ನತೆ,ನೋವು,ದುಃಖ ಗಳನ್ನು ದೂರಗೊಳಿಸಿ ಉತ್ಸಾಹ ಚೆತನ್ಯವನ್ನು ತುಂಬುವ ಒಂದು ಸಣ್ಣ ಪ್ರಯತ್ನ ನಮ್ಮ ಉದ್ದೇಶವಾಗಿದೆ. ಎಂದು ಅಧ್ಯಕ್ಷೆ ಕಲಾವತಿ ಮಧುಸೂದನ ಹಿರಿಯರನ್ನು ಹುರಿದುಂಬಿಸುವ ಮಾತುಗಳಿಂದ ಉತ್ಸಾಹವನ್ನು ತುಂಬುವ ಪ್ರಯತ್ನ ಮಾಡಿದರು.
ನೊಂದ ಹಿರಿಯರ ಆಶಾದಾಯಕವಾದ ಸ್ಪಂದನೆಯನ್ನು ಪ್ರೋತ್ಸಾಹಿಸಿದಾಗ ಹಿಂಜರಿಕೆಯಿಂದ ಹೊರಬಂದು ನಿಧಾನವಾಗಿ ಪಾಲ್ಗೊಂಡ

ನೊಂದ ಹಿರಿಯರ ಆಶಾದಾಯಕವಾದ ಸ್ಪಂದನೆಯನ್ನು ಪ್ರೋತ್ಸಾಹಿಸಿದಾಗ ಹಿಂಜರಿಕೆಯಿಂದ ಹೊರಬಂದು ನಿಧಾನವಾಗಿ ಅವರ ಸುಪ್
ಕರಾಸ್ಪಂದನ ಸಿರಿ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾ ಉದ್ಘಾಟನೆಯಲ್ಲಿ ಮಕ್ಕಳಲ್ಲಿ ಸಂಸ್ಕಾರದ ಕುರಿತು ಉಪನ್ಯಾಸ,ಸಂವಾದ
01/11/2022
ಕ ರಾ ಸ್ಪಂದನ ಸಿರಿ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಉದ್ಘಾಟನೆಯನ್ನು ಬಂಟ್ವಾಳ ತಾಲ್ಲೂಕಿನ ಕಾರಂಬೊಡೆಯ ಅಮ್ಮನವರ ದೇವಾಲಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಕ್ಕಳಲ್ಲಿ ಸಂಸ್ಕಾರದ ಕುರಿತು ಉಪನ್ಯಾಸ,ಸಂವಾದ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸುಮಾರು 150ಕ್ಕು ಹೆಚ್ಚು ಮಹಿಳೆಯರು ಪುರುಷರು ಮಕ್ಕಳು ಪಾಲ್ಗೊಂಡಿದ್ದರು.
ಮಕ್ಕಳ ಹಕ್ಕುಗಳ ಸಂವಾದ ಕಾರ್ಯಕ್ರಮ
27/10/2022
ಪ್ರಕೃತಿ ಸಂಸ್ಥೆಯಿಂದ ಆಯೋಜಿಸಿದ್ದ ಮಕ್ಕಳ ಹಕ್ಕು ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾ ನ್ಯಾಯದೀಶರು, ಬಿಇಒ ಮತ್ತು ಪತ್ರಕರ್ತರು ಹಾಗೂ ಹಲವಾರು ಕ್ಷೇತ್ರದ ಸಂಪನ್ಮೂಲವ್ಯಕ್ತಿಗಳೊಂದಿಗೆ ಮತ್ತು ತಮ್ಮ ಸಮಸ್ಯೆಗಳನ್ನು ಹಂಚಿಕೊಂಡರು ಮತ್ತು ಮುಖ್ಯ ಮಂತ್ರಿಗಳೊಂದಿಗೆ ಸಂವಾದ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಭಾಗವಹಿಸಿದ್ದ 60 ವಿದ್ಯಾರ್ಥಿಗಳಲ್ಲಿ ಇಬ್ಬರನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಪಾಲ್ಗೊಳ್ಳಲಾಯಿತು.
ಎರಡು ದಿನದ ಬಾಲಶಿಬಿರ ಯೋಗ ತರಬೇತಿ
15/10/2022
ಸಿ.ಎಮ್.ಎಸ್.ಸಂಸ್ಥೆಯಿಂದ ಎರಡು ದಿನದ ಜಿಲ್ಲಾ ಮಟ್ಟದ ಶಿಬಿರದಲ್ಲಿ ಯೋಗದ ಮಹತ್ವವನ್ನು ತಿಳಿಸಲಾಯಿತು.ಈ ಶಿಬಿರದಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಎರಡು ದಿನದ ಬಾಲಶಿಬಿರ ಯೋಗತರಬೇತಿ
15/10/2022
ಸಿ.ಎಮ್.ಎಸ್.ಸಂಸ್ಥೆಯಿಂದ ಎರಡು ದಿನದ ಜಿಲ್ಲಾ ಮಟ್ಟದ ಶಿಬಿರದಲ್ಲಿ ಯೋಗದ ಮಹತ್ವವನ್ನು ತಿಳಿಸಲಾಯಿತು.ಈ ಶಿಬಿರದಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಥಮ ಮುಸ್ಸಂಜೆಗಳ ಮಾಸಿಕ ಗೋಷ್ಠಿ
14/10/2022
ಪ್ರಥಮ "ಮುಸ್ಸಂಜೆಯ ಹಣತೆಗಳ ಮಾಸಿಕ ಗೋಷ್ಠಿ"
ಬದುಕಿಗೆ ಭಾರವಾದವೆಂದು ದೂರವಾಗಿರುವ ಮುಸ್ಸಂಜೆ ಹಣತೆಗಳಿಗೂ ಬೆಳಗುವ ಬೆಳಕಾಗುವ ಬಯಕೆಗಳಿವೆ. ಅವರಿಗೂ ಒಂದು ವೇದಿಕೆಯ ಅನಿವಾರ್ಯತೆ,ಅವಶ್ಯಕವಾಗಿ ಅಗತ್ಯವಿದೆ. ಎಂಬುದನ್ನು ಮನಗಂಡು, ಹಾಸನದ ಕಾಮಧೇನು ವೃದ್ಧಾಶ್ರಮದಲ್ಲಿ ಆಶ್ರಮವಾಸಿಗಳಿಗಾಗಿಯೇ "ರಾಜ್ಯ ಸ್ಪಂದನ ಸಿರಿ ವಯಸ್ಕರ
ಸಾಹಿತ್ಯ ಪರಿಷತ್ತ"ನ್ನು ಆರಂಭಿಸಲಾಯಿತು. ಈ ಘಟಕವು "ಮುಸ್ಸಂಜೆ ಹಣತೆಗಳ ಮಾಸಿಕ ಗೋಷ್ಠಿ"..ಶ್ರೀಮತಿ ರಾಜಮ್ಮ ಶ್ರೀನಿವಾಸ್ ರವರಿಂದ ಉದ್ಘಾಟನೆಯಾಯಿತು.
ಪ್ರತಿ ತಿಂಗಳು ಒಂದೊಂದು ಆಶ್ರಮಗಳಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡುವುದರೊಂದಿಗೆ ಆಶ್ರಮವಾಸಿಗಳ ಕಷ್ವಟ ಸುಖಗಳನ್ನು ವಿಚಾರಿಸಿ, ಅನುಭವಿಗಳಾದ ಹಿರಿಯರ ಪ್ರತಿಭೆಯ ಸವಿಯನ್ನು ಸವಿಯುವ ಮತ್ತು ಅವರ ಹತಾಶೆಯ ಭಾವವನ್ನು ಹೋಗಲಾಡಿಸಿ ಚೈತನ್ಯಪೂರ್ಣವಾಗಿರಿಸುವ ಉದ್ದೇಶ ಇದಾಗಿರುತ್ತದೆ. ನಮ್ಮ ಸಂಸ್ಥೆಯ ಆಸಕ್ತರು ತಮ್ಮ ಸ್ಥಳೀಯ ಆಶ್ರಮಗಳಲ್ಲಿ ಆಯೋಜನೆ ಮಾಡುವುದರೊಂದಿಗೆ ಹಿರಿಯರನ್ನು ಸಂತುಷ್ಟಿಗೊಳಿಸಿ ಅವರ ಆನಂದ, ಆಶೀರ್ವಾದಕ್ಕೆ ಪಾತ್ರರಾಗುವ ಉದ್ದೇಶಕ್ಕೆ ಮುಸ್ಸಂಜೆಯ ಹಣತೆಗಳ ಆಶಿರ್ವಾದವೇ ಮುಂದಿನ ತಲೆಮಾರಿಗೆ ದಾರಿದೀಪವಾಗ ಲೆಂಬ ಆಶಯದೊಂದಿಗೆ ಅವರಲ್ಲಿರುವ ಪ್ರತಿಭೆಗೂ ಅವಕಾಶ ಕಲ್ಪಿಸಿ ಆತ್ಮಸ್ಥೈರ್ಯ ಹಾಗೂ ಜೀವನಪ್ರೀತಿಯನ್ನು ತುಂಬುವಲ್ಲಿ 70 ಮಂದಿ ವೃದ್ಧರು ಪಾಲ್ಗೊಂಡಿದ್ದರು.
ಧರ್ಮಸ್ಥಳ ಸಂಘದ ಮದ್ಯವರ್ಜನ ಶಿಬಿರದಲ್ಲಿ ಯೋಗತರಬೇತಿ
04/10/2022
ಧರ್ಮಸ್ಥಳ ಸಂಘದಿಂದ ಆಮದಯೋಜಿತವಾಗಿದ್ವದರ್ಜನ ಶಿಬಿರದಲ್ಲಿ 70 ಮದ್ಯವ್ಯಸನಿಗಳಿಗೆ ಯೋಗಾಭ್ಯಾಸದೊಂದಿಗೆ ಉತ್ತಮ ಆರೋಗ್ಯ, ಉತ್ತಮ ಜೀವನವನ್ನು ರೂಪಿಸಿಕೊಳ್ಳಲು ಒಂದು ವಾರದವರೆಗೆ ಪೂರಕ ಮಾಹಿತಿಯನ್ನು ನೀಡಲಾಯಿತು.
ರಾಜಘಟ್ಟ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಶ್ರೀ ಕೃಷ್ಣಜನ್ಭಾಷ್ಠಮಿ
09/09/2022
ರಾಜಘಟ್ಟ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಶ್ರೀ ಕೃಷ್ಣಜನ್ಭಾಷ್ಠಮಿ ಆಚರಿಸಿ ಕೃಷ್ಣನ ಬಾಲ್ಯ ಮತ್ತು ವಿಶೇಷತೆ ಹಾಗೂ ತುಳಸಿಯ ಬಳಕೆ ಮತ್ತು ಅದರ ಮಹತ್ವವನ್ನು ತಿಳಿಸುವುದರೊಂದಿಗೆ ಮಕ್ಕಳಿಗೆ ನೋಟ್ ಬುಕ್ ಮತ್ತು ಪೆನ್ಸಿಲ್ ಪೆನ್ ವಿತರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಮಕ್ಕಳು ಮತ್ತು ಶಿಕ್ಷಕರು ಪೋಷಕರು,ಅತಿಥಿಗಳು ಸೇರಿದಂತೆ 60 ಮಂದಿ ಪಾಲ್ಗೊಂಡಿದ್ದರು.
ಉದಯಪುರ ಮಾಧ್ಯಮಿಕ ಶಾಲೆಯ ಮಕ್ಕಳಿಗೆ ಬಾಲ್ಯ ವಿವಾಹದ ದುಷ್ಪರಿಣಾಮದ ಕುರಿತು ಜಾಗೃತಿ
08/08/2022
ಉದಯಪುರ ಮಾಧ್ಯಮಿಕ ಶಾಲೆಯ ಮಕ್ಕಳಿಗೆ ಬಾಲ್ಯ ವಿವಾಹದ ದುಷ್ಪರಿಣಾಮದ ಕುರಿತು ಜಾಗೃತಿ ಮೂಡಿಸುವಲ್ಲಿ 150 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಜ್ಞಾನವಿಕಾಸದ ಮಹಿಳೆಯರಿಗೆ ಸಿರಿಧಾನ್ಯದ ಬಳಕೆ,ಮಹತ್ವ, ಪ್ರಾತ್ಯಕ್ಷಿಕೆ
03/08/2022
ಹೊಸಕೊಪ್ಪಲು ಅಂಜನಾಪುರದ
ಜ್ಞಾನವಿಕಾಸದ ಮಹಿಳೆಯರಿಗೆ ಸಿರಿಧಾನ್ಯದ ಬಳಕೆ, ಮಹತ್ವ, ಪ್ರಯೋಜನ,ವಿವಿಧ ಖಾದ್ಯಗಳ ತಯಾರಿಕೆಯನ್ನು ಪ್ರಾತ್ಯಕ್ಷಿಕೆಯ ಮೂಲಕ 50 ಮಹಿಳೆಯರಿಗೆ ನೀಡಲಾಯಿತು.
ಬಾಲ್ಯ ವಿವಾಹ ನಿಷೇಧ ಜಾಗೃತಿ
09/05/2022
ಬಸವಾಪಟ್ಟಣ ಕಾಲೇಜಿನಲ್ಲಿ ಬಾಲ್ಯ ವಿವಾಹ ನಿಷೇಧ ಜಾಗೃತಿ ಯಲ್ಲಿ 50 ವಿದ್ಯಾರ್ಥಿಗಳು ಪಾಲ್ಗೊಂಡರು
ಕೊಣನೂರು ಬಾಲಕರ ಪ್ರೌಢಶಾಲಾ ಮಕ್ಕಳಿಗೆ ಬಾಲ್ಯ ವಿವಾಹ ತಡೆ ಜಾಗೃತೀ
09/05/2022
ಕೊಣನೂರು ಬಾಲಕರ ಪ್ರೌಢಶಾಲಾ ಮಕ್ಕಳಿಗೆ ಬಾಲ್ಯ ವಿವಾಹ ತಡೆಗೆ ಉತ್ತಮ ಹವ್ಯಾಸಗಳ ಪ್ರಯೋಜನ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ 300 ವಿದ್ಯಾರ್ಥಿಗಳಿಗೆ ನೀಡಲಾಯಿತು.

12/04/2022
ಬಸವಾಪಟ್ಟಣ ಕಾಲೇಜಿನಲ್ಲಿ ಬಾಲ್ಯ ವಿವಾಹ ನಿಷೇಧ ಜಾಗೃತಿ ಯಲ್ಲಿ 50 ವಿದ್ಯಾರ್ಥಿಗಳು ಪಾಲ್ಗೊಂಡರು
Sva udyoga mahiti
17/01/2021
Guddenlli
pranayam
17/01/2021
Manachanalli ladys
Yogabhyasa
14/01/2021
Guddenalli government School
Yogabhyasa
12/01/2021
Government School
Yogabhyasa
12/01/2021
Udduru
Shridaya sangamada Baduku-baraha malice 14
10/01/2021
Akshara book house,
Sahridaya sangama
03/01/2021
It was a book reading and sharing of experiences conducted of the book "Baduku baraha maalike"
Arogya shibira
02/01/2021
Hooves Halli kaval
Health camp
02/01/2021
Health camp was conducted at Hooves Halli kaval
Arogya shibira
02/01/2021
In Hoovna Halli kaval, we distributed free ANC KIT for pragnant ladies.
Yogabhyasa
27/12/2020
Udduru
Gandhi jayanti
02/10/2020
We conducted an environment awareness program on the occasion of Gandhi Jayanthi
Supply of Kerosene Stoves
16/04/2020
Since the Gas cylinders were a scarcity during government lockdown Spandana Siri Vedike supplied 10 kerosene stoves to the workers which were the need of the hour. This supply was made in urban areas of Hassan.
Distribution of Food Kits
15/04/2020
During these testing times of COVID 19, The NGO has helped the poor families by supplying food kits in and around the Hassan district. Over 40 families were benefited by this program.
Daily schedule of the girls at Balamandira
14/04/2020
Balamandira Visits that we conduct regularly keeping a check on the activities, health and prosperity of the children.
Ambedkar jayanti
14/04/2020
This was held at Balakiyara bala mandira where we told the children about the life of Dr. B R Ambedkar.
Ambedkar Jayanthi
14/04/2020
Ambedkar Jayanthi was celebrated along with COVID -19 Awareness to children in the vicinity of Hassan district where children keenly participated in the program. About 30 children and youngsters attended the program. A booklet about Dr. Ambedkar was distributed to the children
Women's Day Program
08/03/2020
Spandana Siri Vedike celebrated Women's Day at Khamdhenu Old age home, Hassan by distributing sweets and fruits for the congregation & 10 senior citizens were honored during this program.
Yoga Traning
20/02/2020
The Yoga training for Women and Students at Hassan Women's Hostel,30 participants were benefited from this program which continued for 30 days.
Scouts and Guides training
16/02/2020
We organized the Scouts and Guides training program for government girls school students, Hassan, 48 children were benefited from the program.
Summer camp for balakiyara balamandira
12/10/2019
We have been ardently involved in spreading knowledge with cheer amongst the children of the Hassan District. We organized a summer camp for the students of Balakiyara Bala Mandira with the concept of “Learn with Fun”. All the activities that were planned for these students were created with a double intention of adding that extra element of enjoyment which keeps the students wanting more and make this summer enlightening and meaningful for them.we were also conducting new activities and programs to up their creative game and unleash their hidden talents.